ತೋಟದಲ್ಲೊಂದು ದಿನ : ಕೃಷಿ ಅಧ್ಯಯನ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಎಳತ್ತೂರಿನ ಪ್ರಗತಿ ಪರ ಕೃಷಿಕ ಜಯರಾಮ ಶೆಟ್ಟಿ ಅವರ ತೋಟ ಹಾಗೂ ಪರಿಸರದ ಕೃಷಿ ವೀಕ್ಷಣಾ ಕಾರ್ಯ ನಡೆಸಿದರು.
ರೈತರ ಜೀವನ ಪದ್ಧತಿ, ತೋಟಗಾರಿಕೆ, ಹೈನುಗಾರಿಕೆ, ಭತ್ತದ ಕೃಷಿ, ಆರ್ಯುವೇದ ಗಿಡಮೂಲಿಕೆಗಳ ಪರಿಚಯ, ಕಿಂಡಿ ಅಣೆಕಟ್ಟು, ನೀರಾವರಿ ಯೋಜನೆಗಳ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು.
ಎಳತ್ತೂರು ಜಯರಾಮ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಗ್ರೇಸಿ ಬಿ. ಎಸ್., ಹಿರಿಯ ಶಿಕ್ಷಕಿ ಸೆಲಿನ್ ಪಿಂಟೊ ಹಾಗೂ ಶಿಕ್ಷಕ ಅಬ್ದುಲ್ ರೆಹಮಾನ್, ಕಿನ್ನಿಗೋಳಿ ಗ್ರಾ.ಪಂ. ಸದಸ್ಯ ರಾಘವೇಂದ್ರ ಸುವರ್ಣ, ಎಳತ್ತೂರು ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಆಸ್ಕರ್ ಪಿರೇರಾ, ಶಶಿಕಾಂತ್ ರಾವ್, ಶ್ಯಾಮ್ ಸುಂದರ್, ಮೋಹನ್ ಶೆಟ್ಟಿ ಮಾಹಿತಿ ನೀಡಿದರು.

Kinnigoli-05021305

Kinnigoli-05021306

Comments

comments

Leave a Reply

Read previous post:
ಏಳಿಂಜೆ- ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ ಹಾಗೂ ನವಚೇತನ ಯುವಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಆಹ್ವಾನಿತ ತಂಡಗಳಿಗಾಗಿ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ ಫೆ....

Close