ಎಳತ್ತೂರು : ಕೋರ‍್ದಬ್ಬು ದೈವಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ : ಸುಮಾರು ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಎಳತ್ತೂರು ನೆಲಗುಡ್ಡೆ ಶ್ರೀ ಕೋರ‍್ದಬ್ಬು ದೈವಸ್ಥಾನದ ಶಿಲಾನ್ಯಾಸವನ್ನು ಮಂಗಳವಾರ ಅರ್ಚಕ ವೇದಮೂರ್ತಿ ಕಿಲ್ಪಾಡಿ ನಾರಾಯಣ ಭಟ್ ಪೌರೋಹಿತ್ಯದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರವಿರಾಜ ಶೆಟ್ಟಿ, ಅಧ್ಯಕ್ಷ ಎಳತ್ತೂರು ಪ್ರಕಾಶ್ ಹೆಗ್ಡೆ, ಉಪಾಧ್ಯಕ್ಷ ಸೀತಾರಾಂ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಕಚ್ಚೂರು ಮಾಲ್ದಿ ಕ್ಷೇತ್ರದ ಕರುಣಾಕರ ಮಾಸ್ಟರ್, ದೈವಸ್ಥಾನ ಅರ್ಚಕ ನಾಥು ಮುಖಾರಿ, ಕಾರ್ಯದರ್ಶಿ ಕೇಶವ, ಸಂಜೀವ ಶೆಟ್ಟಿ, ದೇವಿಪ್ರಸಾದ್ ಮಲ್ಲಿ, ಶಶಿ ಬಲೆಪು, ಸೋಮಶೇಖರ ಶೆಟ್ಟಿ, ದಿನೇಶ್ , ಶಿಲ್ಪಿ ಅಚ್ಯುತ ಆಚಾರ್ಯ, ಜಯ ಮೇಸ್ತ್ರೀ ಮತ್ತಿತರರು ಉಪಸ್ಥಿತರಿದ್ದರು.

Kinnigoli-05021307

Kinnigoli-05021308

Kinnigoli-05021309

Comments

comments

Leave a Reply

Read previous post:
ತೋಟದಲ್ಲೊಂದು ದಿನ : ಕೃಷಿ ಅಧ್ಯಯನ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಎಳತ್ತೂರಿನ ಪ್ರಗತಿ ಪರ ಕೃಷಿಕ ಜಯರಾಮ ಶೆಟ್ಟಿ ಅವರ ತೋಟ ಹಾಗೂ ಪರಿಸರದ ಕೃಷಿ...

Close