ಕೋಟ ಶ್ರೀನಿವಾಸ ಪೂಜಾರಿ ಕಿಲೆಂಜೂರು ದೈವಸ್ಥಾನಕ್ಕೆ ಭೇಟಿ

ಕಿನ್ನಿಗೋಳಿ : ಕರ್ನಾಟಕ ಸರಕಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರು ಗುತ್ತು, ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಿಲೆಂಜೂರು, ಕೋಶಾಧಿಕಾರಿ ಶೇಖರ ಮಾಡ, ಮುಂಬಯಿ ಸಮಿತಿ ಅಧ್ಯಕ್ಷ ಹರೀಶ್ ಜೆ. ಶೆಟ್ಟಿ ಮಜಲಗುತ್ತು, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪ್ರಸನ್ನ ಎಲ್. ಶೆಟ್ಟಿ ಅತ್ತೂರುಗುತ್ತು, ಪದ್ನನಾಭ ಮಾಡ ಮಾಡರ ಮನೆ, ಶಂಭು ಮುಕ್ಕಾಲ್ದಿ ಭಂಡಾರಮನೆ, ಜಯಶೆಟ್ಟಿ ಮಜಲಗುತ್ತು, ಶ್ಯಾಮರಾಯ ಶೆಟ್ಟಿ ಗೋಳಿದದಡಿ, ವಿಶ್ವನಾಥ ಶೆಟ್ಟಿ ಕುಡ್ತ್ತಿಮಾರು ಗುತ್ತು, ರಘುನಾಥ್ ಶೆಟ್ಟಿ ಮೂಡ್ರಗುತ್ತು, ಪ್ರವೀಣ್ ಮಾಡ, ಚರಣ್ ಶೆಟ್ಟಿ, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-07021304

Comments

comments

Leave a Reply

Read previous post:
ಕಿನ್ನಿಗೋಳಿ: ಅಂತರ್ ಜಿಲ್ಲಾ ಮಟ್ಟ ಪುಟ್ ಬಾಲ್

ಕಿನ್ನಿಗೋಳಿ : ಕಿನ್ನಿಗೋಳಿಯ ಗೋಳಿಜೋರಾ ಸ್ಟ್ರೈಕರ‍್ಸ್ ಪುಟ್‌ಬಾಲ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಪುಟ್‌ಬಾಲ್ ಪಂದ್ಯಾಟ ಶಿಮಂತೂರು ಶಾಲಾ ಮೈದಾನದಲ್ಲಿ ನಡೆಯಿತು. ನಿಟ್ಟೆ ಬ್ಲೂಸ್ ಪ್ರಥಮ ಮತ್ತು...

Close