ಕಿನ್ನಿಗೋಳಿ: ಅಂತರ್ ಜಿಲ್ಲಾ ಮಟ್ಟ ಪುಟ್ ಬಾಲ್

ಕಿನ್ನಿಗೋಳಿ : ಕಿನ್ನಿಗೋಳಿಯ ಗೋಳಿಜೋರಾ ಸ್ಟ್ರೈಕರ‍್ಸ್ ಪುಟ್‌ಬಾಲ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಪುಟ್‌ಬಾಲ್ ಪಂದ್ಯಾಟ ಶಿಮಂತೂರು ಶಾಲಾ ಮೈದಾನದಲ್ಲಿ ನಡೆಯಿತು. ನಿಟ್ಟೆ ಬ್ಲೂಸ್ ಪ್ರಥಮ ಮತ್ತು ಹೆಜಮಾಡಿ ಎನ್.ಜಿ.ಎಫ್.ಸಿ. ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಪ್ರಕಾಶ್ ಹೆಗ್ಡೆ ಎಳತ್ತೂರು, ಉದ್ಯಮಿ ಸ್ಟೇನಿ ಗೋಳಿಜೋರಾ. ನರ್ಸಪ್ಪ ಗುತ್ತಕಾಡು, ಅಫ್ತಬ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-07021303

Comments

comments

Leave a Reply

Read previous post:
ವೃತ್ತಿ ಮಾರ್ಗದರ್ಶನ ಮತ್ತು ಸ್ವ ಉದ್ಯೋಗ ಪ್ರೇರಣಾ ಶಿಬಿರ

Bhagyavan Sanil ಮೂಲ್ಕಿ: ಸ್ವಾವಲಂಭಿ ಉದ್ಯಮದ ಚಿಂಥನೆ ಸಹಿತ ಪದವಿ ಶಿಕ್ಷಣದೊಂದಿಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಮುನ್ನಡೆದು ಸಫಲರಾದರೆ ಇತರರಿಗೂ ಮಾರ್ಗದರ್ಶಿಯಾಗುತ್ತದೆ ಎಂದು ನಿಟ್ಟೆ ಮಹಾಲಿಂಗ ಅಢ್ಯಂತಾಯ ತಾಂತ್ರಿಕ...

Close