ಪವನ್ ಭಟ್-.ಸನ್ಮಾನ

Bhagyavan Sanil
ಮೂಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಮಹಾ ವಿಷ್ಣು ಯಾಗ ಪ್ರಯುಕ್ತ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಸಿ ಕೊಟ್ಟ ಹುಬ್ಬಳ್ಳಿಯ ವೇ.ಮೂ.ಪವನ್ ಭಟ್ ರವರನ್ನು ಸಮಾರೋಪ ಕಾರ್ಯಕ್ರಮದಲ್ಲಿ ದೇವಳದ ಮೊಕ್ತೇಸರ ವಾಸುದೇವ ಆರ್ ಕುಡ್ವಾರವರು ಸನ್ಮಾನಿಸಿದರು.

Kinnigoli-07021301

Comments

comments

Leave a Reply

Read previous post:
ಎಳತ್ತೂರು : ಕೋರ‍್ದಬ್ಬು ದೈವಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ : ಸುಮಾರು ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಎಳತ್ತೂರು ನೆಲಗುಡ್ಡೆ ಶ್ರೀ ಕೋರ‍್ದಬ್ಬು ದೈವಸ್ಥಾನದ ಶಿಲಾನ್ಯಾಸವನ್ನು ಮಂಗಳವಾರ ಅರ್ಚಕ ವೇದಮೂರ್ತಿ ಕಿಲ್ಪಾಡಿ ನಾರಾಯಣ ಭಟ್...

Close