ಗ್ರೀನ್‌ವೇ ಒಲೆ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಬಳ್ಕುಂಜೆ ಕಾರ್ಯಕ್ಷೇತ್ರದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಂತಾಬಾರೆ ಬೂದಬಾರೆ ಸ್ವ ಸಹಾಯ ಸಂಘದ ಕಾರ್ಯದರ್ಶಿಯಾದ ಗಣೇಶ್ ಕೊಲ್ಲೂರು ಇವರಿಗೆ ವಿಜಯ ಇಂಡಸ್ಟ್ರಿಯವರು ತಯಾರಿಸಿದ ಗ್ರೀನ್‌ವೇ ಒಲೆಯನ್ನು ವಿತರಿಸಲಾಯಿತು.
ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರಾದ ಯುಗಪುರುಷ ಕೆ.ಭುವನಾಭಿರಾಮ ಉಡುಪ, ನಿವೃತ್ತ ಕಂದಾಯ ನಿರೀಕ್ಷಕ ಆರ್. ಮಹಾಬಲ ರೈ, ಹೈನುಗಾರಿಕಾ ಅಧಿಕಾರಿ ಗಣೇಶ್, ಕಿನ್ನಿಗೋಳಿ ಕಾರು ಚಾಲಕ ಮಾಲಕರ ಸಂಘ ಅಧ್ಯಕ್ಷ ಬಾಲಕೃಷ್ಣ ಅಮೀನ್, ವಲಯ ಮೇಲ್ವಿಚಾರಕಿ ಲತಾ ಅಮೀನ್, ಸೇವಾನಿರತೆ ದಿವ್ಯಶ್ರೀ, ಸೇವಾ ಪ್ರತಿನಿಧಿ ಸುನೀತಾ, ಮಮತ, ಸುನಂದ ಮತ್ತಿತರರು ಉಪಸ್ಥಿತರಿದ್ದರು.

Kinnigoli14021301

Comments

comments

Leave a Reply

Read previous post:
ಜೀವನ ನಡೆಸಲು ದೈವ ಮತ್ತು ದೇವರ ಆರಾದನೆ ಪೂರಕ

Bhagyavan Sanil ಮೂಲ್ಕಿ:ಮಾನವ ಜೀವನದ ದುರಿತಗಳನ್ನು ದೂರಮಾಡಿ ಶಾಂತಿ ನೆಮ್ಮದಿ ಗಳಿಸಿ ಪ್ರಾಮಾಣಿಕ ಜೀವನ ನಡೆಸಲು ದೈವ ಮತ್ತು ದೇವರ ಆರಾದನೆ ಪೂರಕವಾಗಿದೆ ಎಂದು ಕೃಷ್ಣಾಪುರ ಮಠದ...

Close