ಕಟೀಲು : ಚಿಂತನ “ಏಕಾತ್ಮ ಮಾನವತಾವಾದ”

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಾನುವಾರ  17ರ ಸಂಜೆ 4.30ಕ್ಕೆ ನಡೆಯುವ ಚಿಂತನ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಪ್ರತಾಪ್ ಸಿಂಹ ನಾಯಕ್ “ಏಕಾತ್ಮ ಮಾನವತಾವಾದ” ಕುರಿತು ಉಪನ್ಯಾಸ, ಸಂವಾದ ನಡೆಸಿಕೊಡಲಿದ್ದಾರೆಂದು ಝೇಂಕಾರ ಬಳಗದ ಪ್ರಕಟನೆ ತಿಳಿಸಿದೆ.

Comments

comments

Leave a Reply