ಏಳಿಂಜೆ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನ ಹಾಗೂ ನವಚೇತನ ಯುವಕ ಮಂಡಲದ ಆಶ್ರಯದಲ್ಲಿ (ಅಹ್ವಾನಿತ ತಂಡಗಳಿಗಾಗಿ) ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ಇತ್ತೀಚಿಕೆ ನಡೆಯಿತು. ಸಮಾರಂಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ದಿವಾಕರ ಶೆಟ್ಟಿ ಕೋಂಜಾಲುಗುತ್ತು, ಶಿಬರೂರು ಗುತ್ತಿನ ಕಿಟ್ಟಣ್ಣ ಶೆಟ್ಟಿ, ಅನಿಲ್ ಶೆಟ್ಟಿ ಕೋಂಜಾಲುಗುತ್ತು, ದೇವಳದ ಅರ್ಚಕ ಗಣೇಶ್ ಭಟ್, ವೈ.ಕೃಷ್ಣ ಸಾಲ್ಯಾನ್, ಪ್ರಸಾದ್ ಕೋಟ್ಯಾನ್, ಲಕ್ಷ್ಮಣ್ ಬಿ. ಬಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ರಾಮ ಭಕ್ತಾಂಜನೇಯ ಬಿಸಿರೋಡ್(ಪ್ರಥಮ), ಬಲರಾಮ ಫ್ರೆಂಡ್ಸ್(ದ್ವಿತೀಯ), ಏಳಿಂಜೆ ಸಿ ತಂಡ(ತೃತೀಯ), ವೀರಾಂಜನೇಯ ಕಟೀಲು(ಚತುರ್ಥ) ಪ್ರಶಸ್ತಿ ಪಡೆಯಿತು.

Kinnigoli-18021304

 

Comments

comments

Leave a Reply

Read previous post:
ಮುಲ್ಕಿ ಡ್ರಗ್ಸ್ ಮಾಫಿಯಾ ವಿರುದ್ದ ನಡೆದ ಸಾರ್ವಜನಿಕ ಕಾರ್ಯಕ್ರಮ

Bhagyavan Sanil ಮೂಲ್ಕಿ: ವಿಶ್ವಕ್ಕೆ ಶಾಂತಿ ಮತ್ತು ನೈತಿಕತೆಯನ್ನು ಭೋದಿಸುತ್ತಾ ಬಂದಿರುವ ಹಿಂದೂ ಧರ್ಮವು ಕಪಟ ರಾಜಕಾರಣಿಗಳು ಮತ್ತು ಕುಟಿಲ ಮತಾಂತರಿಗಳಿಂದ ನಡೆಯುವ ಡ್ರಗ್ಸ್ ಮಾಫಿಯಾ ಹುನ್ನಾರದ...

Close