ಕಟೀಲಿನಲ್ಲಿ ಜೆಡಿಎಸ್ ಸಭೆ

Mithun Kodethur
ಕಟೀಲು : ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಾಗಿದ್ದು, ಯುವಕರನ್ನು ಸೆಳೆಯಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಹೇಳಿದರು.
ಅವರು ಕಟೀಲಿನ ಸೌಂದರ್ಯ ಪ್ಯಾಲೇಸಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಸೌಂದರ‍್ಯ ರಮೇಶ್, ಅಶ್ವಿನ್ ಪಿರೇರಾ, ಸಂಜೀವ ಮಡಿವಾಳ, ಅಬ್ದುಲ್ಲಾ ಮತ್ತಿತರರಿದ್ದರು.

Kinnigoli-18021301

Comments

comments

Leave a Reply

Read previous post:
ಕಟೀಲು : ಚಿಂತನ “ಏಕಾತ್ಮ ಮಾನವತಾವಾದ”

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಾನುವಾರ  17ರ ಸಂಜೆ 4.30ಕ್ಕೆ ನಡೆಯುವ ಚಿಂತನ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಪ್ರತಾಪ್ ಸಿಂಹ ನಾಯಕ್ "ಏಕಾತ್ಮ ಮಾನವತಾವಾದ" ಕುರಿತು ಉಪನ್ಯಾಸ,...

Close