ಕಿನ್ನಿಗೋಳಿ ಬಂದ್ ಮಿಶ್ರ ಪ್ರತಿಕ್ರಿಯೆ

ಕಿನ್ನಿಗೋಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಕಟೀಲು ಪರಿಸರದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು. ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಮದುವೆ ಮತ್ತಿತರ ಸಮಾರಂಭಗಳಿದ್ದರಿಂದ ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು . ಖಾಸಗಿ ಪ್ರಯಾಣಿಕ ಬಸ್ಸುಗಳ ಸಂಚಾರ ಸ್ಥಗಿತವಾದ್ದರಿಂದ ಕಿನ್ನಿಗೋಳಿ ಬಸ್ ನಿಲ್ದಾಣ ಬಿಕೋ ಎನಿಸುತ್ತ್ತಿತ್ತು.

Kinnigoli-20021301

Kinnigoli-20021302

Comments

comments

Leave a Reply

Read previous post:
ಕಟೀಲು-ನಂದಿನಿ ನದಿ ಸ್ವಚ್ಛತೆ

Mithun Kodethur ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಟೀಲಿನಲ್ಲಿ ನಂದಿನಿ ನದಿಯ ಮರಳು, ಕಸವನ್ನು ತೆಗೆದು ಸ್ವಚ್ಛಗೊಳಿಸಿದರು.

Close