ಮೆನ್ನಬೆಟ್ಟು-ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ೭ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಗೋಳಿ ನವೋದಯ ನಗರ ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡಿದ್ದು ಜಿ.ಪಂ ಸದಸ್ಯ ಈಶ್ವರ್ ಕಟೀಲು ಬುಧವಾರ ರಸ್ತೆ ಉದ್ಘಾಟಿಸಿದರು.
ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಂ. ಸದಸ್ಯರಾದ ಅರುಣ್, ತಾರ ಶೆಟ್ಟಿ, ಗೀತಾ ಸನಿಲ್, ಕೇಶವ, ಭಾಸ್ಕರ, ರಾಮ್ ಗೋಪಾಲ್, ಪಿ.ಡಿ.ಓ ಗಣೆಶ್ ಬಡಿಗೇರ, ಮಾಜಿ ಗ್ರಾ.ಪಂ ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಬಿ.ಡಿ. ಜಯರಾಮ ಶೆಟ್ಟಿ, ಹಾಗೂ ನವೋದಯ ನಗರ ನಿವಾಸಿಗರು ಉಪಸ್ಥಿತರಿದ್ದರು.

Kinnigoli-20021304

Comments

comments

Leave a Reply

Read previous post:
ಕೆಮ್ರಾಲ್-ಗ್ರಾಹಕರ ಹಕ್ಕುಗಳ ಮಾಹಿತಿ

ಕಿನ್ನಿಗೋಳಿ: ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಮಾಹಿತಿ ಶಿಬಿರ ಶಾಲಾ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ...

Close