ಹಮೀದ್ ಹಾಜಿಗೆ-2011-12ನೇ ಸಾಲಿನ “ಕೃಷಿ ಪ್ರಶಸ್ತಿ”

ಕಿನ್ನಿಗೋಳಿ: ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ಹೆಕ್ಟೇರಿಗೆ ೮೩,೮೦೦ ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದಲ್ಲಿ 2011-12ನೇ ಸಾಲಿನ “ಕೃಷಿ ಪ್ರಶಸ್ತಿ” ಯನ್ನು ಕಿನ್ನಿಗೋಳಿ ಸಮೀಪದ ಎಳತ್ತೂರು ಗ್ರಾಮದ ಕಲ್ಕೆರೆ ನಿವಾಸಿಯಾಗಿರುವ ಹಮೀದ್ ಹಾಜಿ ಇತ್ತೀಚೆಗೆ ಪಡೆದುಕೊಂಡರು. ಉಸ್ತುವಾರಿ ಸಚಿವ ಸಿ.ಟಿ. ರವಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯೋಗೀಶ್ ಭಟ್, ಮೋನಪ್ಪ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli21021302

Comments

comments

Leave a Reply

Read previous post:
ಕಟೀಲು ಪ್ರೀತಿ ಸದನ ಮಕ್ಕಳಿಗೆ ಕೊಡುಗೆ

ಕಿನ್ನಿಗೋಳಿ: ಪ್ರದೀಪ್ ಬಂಗೇರ ಉಳೆಪಾಡಿ, ಫ್ರ್ಯಾಂಕ್ ಜೇಸನ್ ಮೂರುಕಾವೇರಿ ಹಾಗೂ ಪರಿಸರದ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ಕಟೀಲು ಪ್ರೀತಿ ಸದನ ಅನಾಥಾಶ್ರಮದ ಮಕ್ಕಳಿಗೆ ದಿನ ಬಳಕೆಯ ವಸ್ತುಗಳನ್ನು...

Close