ಕಟೀಲು ಪ್ರೀತಿ ಸದನ ಮಕ್ಕಳಿಗೆ ಕೊಡುಗೆ

ಕಿನ್ನಿಗೋಳಿ: ಪ್ರದೀಪ್ ಬಂಗೇರ ಉಳೆಪಾಡಿ, ಫ್ರ್ಯಾಂಕ್ ಜೇಸನ್ ಮೂರುಕಾವೇರಿ ಹಾಗೂ ಪರಿಸರದ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ಕಟೀಲು ಪ್ರೀತಿ ಸದನ ಅನಾಥಾಶ್ರಮದ ಮಕ್ಕಳಿಗೆ ದಿನ ಬಳಕೆಯ ವಸ್ತುಗಳನ್ನು ಇತ್ತೀಚೆಗೆ ಕಿನ್ನಿಗೋಳಿಯಲ್ಲಿ ನೀಡಲಾಯಿತು. ಮುಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ವಿಜಯಕುಮಾರ್ ಕೊಡಿಯಾಲ್ ಬೈಲ್, ಕುದ್ರೋಳಿ ಗಣೇಶ್, ಪೊಂಪೈ ಕಾಲೇಜು ಪ್ರಿನ್ಸ್‌ಪಾಲ್ ಪ್ಯಾಟ್ರಿಕ್ ಮೆನೇಜಸ್, ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ವಿನೋದ್ ಪ್ರವೀಣ್ ಲೋಬೋ, ಭಗಿನಿ ಮಾರ್ಗರೇಟ್, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಅಶೋಕ್ ಎಸ್, ಪುರುಷೋತ್ತಮ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli21021301

 

Comments

comments

Leave a Reply

Read previous post:
ಮೆನ್ನಬೆಟ್ಟು-ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ೭ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಗೋಳಿ ನವೋದಯ ನಗರ ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡಿದ್ದು ಜಿ.ಪಂ ಸದಸ್ಯ ಈಶ್ವರ್ ಕಟೀಲು ಬುಧವಾರ ರಸ್ತೆ...

Close