ಬಟ್ಟಕೋಡಿ-“ನಿಸರ್ಗ ಲೇಔಟ್” ನ ಭೂಮಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಬಟ್ಟಕೋಡಿ ಸಮೀಪದಲ್ಲಿ ಕಟೀಲೇಶ್ವರಿ ಪ್ರಾಪರ್ಟಿಸ್ ಮತ್ತು ಡೆವಲಪ್ಪರ‍್ಸ್ ಮಾಲಕತ್ವದ “ನಿಸರ್ಗ ಲೇಔಟ್” ನ ಭೂಮಿ ಪೂಜೆ ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರ ಪೌರೋಹಿತ್ಯದಲ್ಲಿ ನಡೆಯಿತು. ಈ ಸಂದರ್ಭ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಎಂ. ಆರ್.ಪಿ.ಎಲ್. ಅಧಿಕಾರಿ ಲಕ್ಷ್ಮೀ ಕುಮಾರನ್, ಜಿ.ಪಂ.ಸದಸ್ಯ ಈಶ್ವರ ಕಟೀಲ್, ಭುವನಾಭಿರಾಮ ಉಡುಪ ಮತ್ತಿತರು ಉಪಸ್ಥಿತರಿದ್ದರು.

Kinnigoli22021303

Kinnigoli22021304

Kinnigoli22021305

Kinnigoli22021306

Comments

comments

Leave a Reply

Read previous post:
ಮೌಲ್ಯಾಧಾರಿತ ಶಿಕ್ಷಣ ಪದ್ದತಿ ಬಲಪಡಿಸಿ- ಡಾ.ಎಚ್.ಎಸ್.ಬಲ್ಲಾಳ್

Bhagyavan Sanil ಮೂಲ್ಕಿ: ಆಧುನಿಕ ಯುಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಅಂತರಿಕ ಬಲವರ್ದನೆ ಮತ್ತು ಸ್ವ ಉದ್ಯೋಗಕ್ಕೆ ಪೂರಕವಾದ ಶೈಕ್ಷಣಿಕ ವ್ಯವಸ್ಥೆಗಳನ್ನು ಹೆಚ್ಚಿಸಿ ಮೌಲ್ಯಾಧಾರಿತ ಶಿಕ್ಷಣ ಪದ್ದತಿಯನ್ನು ಬಲಪಡಿಸಬೇಕು...

Close