ಡಾ| ಜೀವಿತಾ- ಸನ್ಮಾನ

ಕಿನ್ನಿಗೋಳಿ: ಮಂಗಳವಾರ ನಡೆದ ರೋಟರಿ, ರೋಟರಾಕ್ಟ್ ಮತ್ತು  ಇನ್ನ ರ್ವೀಲ್ ಸಂಸ್ಥೆಗಳ ಜಂಟೀ ಸಭೆಯಲ್ಲಿ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ವೈದ್ಯಾಧಿಕಾರಿ ಭಗಿನಿ ಡಾ| ಜೀವಿತಾ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಇನ್ನರ್ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli22021301

 

 

Comments

comments

Leave a Reply

Read previous post:
ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ವಿಜಯ ಕಲಾ ಸಂಗಮ 2013

Bhagyavan Sanil ಮೂಲ್ಕಿ: ಶಿಕ್ಷಣ ಪದ್ದತಿಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಕೊರತೆಯನ್ನು ಕಾಣುತ್ತಿರುವುದರಿಂದ ಅಮುಲಾಗ್ರ ಬದಲಾವಣೆಯನ್ನು ಸರಕಾರ ನಿರೀಕ್ಷಿಸುತ್ತಿದ್ದು ಹಿರಿಯರ ಅನುಭವ ಮತ್ತು ಕಿರಿಯರ ಆಕಾಂಕ್ಷೆಗಳನ್ನು ಕ್ರೋಡಿಕರಿಸಿ...

Close