ಕವತ್ತಾರು : ಕಾಂಕ್ರೀಟು ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವತ್ತಾರು ಪರಿಶಿಷ್ಟ ಪಂಗಡದ ಕಾಲನಿ ರಸ್ತೆಗೆ ತಾ.ಪಂ. ಅನುದಾನದಿಂದ ೨೫ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಕಾಮಗಾರಿಗೆ ಶಿಲಾನ್ಯಾಸ ಬುಧವಾರ ನಡೆಯಿತು. ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ.ಪಂ. ಸದಸ್ಯ ನೆಲ್ಸನ್ ಲೋಬೋ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಗುತ್ತಿಗೆದಾರ ರಫೀಕ್, ಇಂಜೀನಿಯರ್ ಪ್ರಶಾಂತ್ ಆಳ್ವ, ಪಂಚಾಯಿತಿ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

Kinnigoli22021302

Comments

comments

Leave a Reply

Read previous post:
ಡಾ| ಜೀವಿತಾ- ಸನ್ಮಾನ

ಕಿನ್ನಿಗೋಳಿ: ಮಂಗಳವಾರ ನಡೆದ ರೋಟರಿ, ರೋಟರಾಕ್ಟ್ ಮತ್ತು  ಇನ್ನ ರ್ವೀಲ್ ಸಂಸ್ಥೆಗಳ ಜಂಟೀ ಸಭೆಯಲ್ಲಿ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ವೈದ್ಯಾಧಿಕಾರಿ ಭಗಿನಿ ಡಾ| ಜೀವಿತಾ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ...

Close