ಕೆಮ್ಮಡೆ- ಮನೆಗೆ ವಿದ್ಯುತ್ ಸಂಪರ್ಕ

ಕಿನ್ನಿಗೋಳಿ : ಭಾರತೀಯ ಜನತಾ ಪಾರ್ಟಿ ಮೆನ್ನಬೆಟ್ಟು ಹಾಗೂ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ಕಿನ್ನಿಗೋಳಿ ಇವರ ಜಂಟೀ ಆಶ್ರಯದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆ ನಿವಾಸಿ ಗೋಪಾಲ ಕೊರಗ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಭಾ.ಜ.ಪ. ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ಈಶ್ವರ ಕಟೀಲ್, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಬೇಬಿ ಮೊಲಿ, ಭಾಸ್ಕರ ಅಮೀನ್ , ಕೇಶವ ಕರ್ಕೇರ ಮತ್ತಿತರು ಉಪಸ್ಥಿತರಿದ್ದರು.

Kinnigoli23021310

Comments

comments

Leave a Reply

Read previous post:
ಶ್ರೀ ಶಾರದ ಮೋಡೆಲ್ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ವಿನಯ, ಸೌಜನ್ಯ ರೂಪಿಸುವ ಸಂಸ್ಕಾರಯುತ ಮೌಲ್ಯವರ್ಧಕ ಶಿಕ್ಷಣ ನೀಡಿದಾಗ ನಮ್ಮ ದೇಶ ಸಮೃದ್ದ ರಾಷ್ಟ್ರವಾಗುವುದು ಎಂದು ಸುಬ್ರಹ್ಮಣ್ಯ ನರಸಿಂಹ ಸ್ವಾಮಿ ಮಠಾದೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ...

Close