ಗೋಳಿಜೋರ – ಭಜನಾ ಮಂಗಲೋತ್ಸವ

Raghunath Kamath

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು. ಉದ್ಯಮಿ ಶ್ರೀನಾಥ್ ಕೆಂಚನಕೆರೆ ದೀಪ ಬೆಳಗಿಸಿ ಮಂಗಲೋತ್ಸವಕ್ಕೆ ಚಾಲನೆ ನೀಡಿದರು. ಚಂದ್ರಶೇಖರ್, ಶಂಕರ ಮಾಸ್ಟರ್, ರಾಮ ಸಾಲಿಯಾನ್, ರಘು, ಜನಾರ್ಧನ ಮತ್ತಿತರರು ಉಪಸ್ಥಿತರಿದ್ದರು.

Kinnigoli-24021301

Comments

comments

Leave a Reply

Read previous post:
ಕೆಮ್ಮಡೆ- ಮನೆಗೆ ವಿದ್ಯುತ್ ಸಂಪರ್ಕ

ಕಿನ್ನಿಗೋಳಿ : ಭಾರತೀಯ ಜನತಾ ಪಾರ್ಟಿ ಮೆನ್ನಬೆಟ್ಟು ಹಾಗೂ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ಕಿನ್ನಿಗೋಳಿ ಇವರ ಜಂಟೀ ಆಶ್ರಯದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆ ನಿವಾಸಿ...

Close