ಕಟೀಲು ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ

Mithuna Kodethoor

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿಯಲ್ಲಿ ನಂದಿನಿ ನದಿ ಸೇತುವೆ ಬಳಿ ಆಲದಮರದ ಬೃಹತ್ ಕೊಂಬೆ ಆಕಸ್ಮಿಕವಾಗಿ ರಸ್ತೆಗೆ ಉರುಳಿ ಒಂದು ಕಾರು ಮತ್ತು ಮಾಕ್ಸಿ ಕ್ಯಾಬ್‌ಗೆ ಹಾನಿಯಾಗಿದ್ದು ಪ್ರಯಾಣಿಕರಿಗೆ ಗಾಯಗಳಾಗಿವೆ. ಸಂಚಾರ ಅಸ್ತವ್ಯಸ್ತವಾಯಿತು

Kateel-24021301

Kateel-24021302

 

Comments

comments

Leave a Reply

Read previous post:
ಪದ್ಮನೂರು : ಮಿಲಾದುನ್ನಬಿ ಆಚರಣೆ

ಕಿನ್ನಿಗೋಳಿ : ಧಾರ್ಮಿಕ ಚಿಂತಕರ ಉತ್ತಮ ಸಂದೇಶದ ಸಾರವನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಆದರ್ಶ ನಾಗರೀಕರಾಗಿ ಬಾಳಬಲ್ಲರು ಎಂದು ಕಿನ್ನಿಗೋಳಿ ಮಸೀದಿ ಖತೀಬರಾದ ಜನಾಬ್ ಅಬ್ದುಲ್...

Close