ಕಟೀಲು-ನೇತ್ರ ಚಿಕಿತ್ಸಾ ಶಿಬಿರ

Sharath Kinnigoli

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ ಕ್ಲಬ್ ಹಾಗೂ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಶನಿವಾರ ನಡೆಯಿತು. ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಯರಾಮ ಪೂಂಜಾ ಶಿಬಿರ ಉದ್ಘಾಟಿಸಿದರು, ನೇತ್ರ ತಜ್ಞರಾದ ಡಾ| ಅನಿಲ್, ಡಾ| ಲಕ್ಸ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಚಂದ್ರಪ್ರಭ, ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಸಿಂತಿಯಾ ಕುಟಿನ್ಹೊ, ಶಾಲೆಟ್ ಪಿಂಟೋ, ಮತ್ತಿತರರು ಉಪಸ್ಥಿತರಿದ್ದರು.

Kinnigoli25021302

 

Comments

comments

Leave a Reply

Read previous post:
ಕಟೀಲು-ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Bhagyavan Sanil ಮೂಲ್ಕಿ:ಸ್ವಾತಂತ್ರ್ಯ ಹೋರಾಟದ ಸಂಕ್ರಮಣ ಕಾಲದಲ್ಲಿ ಸಾರ್ವಜನಿಕ ಗಣೇಶೋತ್ಸವಗಳಿಂದ ಜನ ಸಂಘಟಿತರಾಗಿದ್ದಂತೆ ಹಿಂದೂ ಸಮಾಜದ ಮೇಲಾಗುವ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಘಟಿತರಾಗುವುದು ಬಹಳ ಅಗತ್ಯ ಎಂದು...

Close