ವೈದ್ಯರಿಗೆ ಸನ್ಮಾನ

Mithuna Kodethoor
ಮಂಗಳೂರು ಕರ್ನಾಟಕ ಆಯುರ್ವೇದ ಕಾಲೇಜಿನಲ್ಲಿ ಭಾನುವಾರದಂದು ನಡೆದ ಸಮಾರಂಭದಲ್ಲಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈಧ್ಯ ಮಂಡಳಿಯ ಅಧ್ಯಕ್ಷ ಡಾ|| ಸತ್ಯಮೂರ್ತಿ ಭಟ್ ಮತ್ತು ನೋಂದಣಿ ಸಮಿತಿಯ ಅಧ್ಯಕ್ಷ ಡಾ|| ಜೆ. ಅಪ್ರಮೇಯ ರಾಮನ್ ಅವರನ್ನು ದ.ಕ ಶಾಖೆಯ ನ್ಯಾಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ ಮತ್ತು ಕರ್ನಾಟಕ ಆಯುರ್ವೇದ ಕಾಲೇಜು ಮಂಗಳೂರು ಇವರ ಸಹಭಾಗಿತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಡಾ|| ವಿನಯಕೃಷ್ಣ ಕಣ್ಣೂರು ಮರ್ಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.  ನ್ಯಾಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ ದ.ಕ ಶಾಖೆ ಅಧ್ಯಕ ಡಾ|| ವಿಜಯನಾರಾಯಣ ತೋಳ್ಪಾಡಿ, ಕಾರ್ಯದರ್ಶಿ ಡಾ|| ಕೆ. ರತೀಶ ಉಡುಪ, ಡಾ|| ಕೆ.ಪಿ ನಂಬಿಯಾರ್, ಡಾ|| ಎಂ.ವಿ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-26021306

Comments

comments

Leave a Reply

Read previous post:
25 ಮನೆಗಳಿಗೆ ಉಚಿತ ಕುಡಿಯುವ ನೀರು

Bhagyavan sanil ಮೂಲ್ಕಿ: ದೇವಸ್ಥಾನ ಗ್ರಾಮಾಭಿವೃದ್ಧಿಗೆ ಹೆಬ್ಬಾಗಿಲಾದರೆ ಪ್ರದೇಶದ ಜನಜೀವನದ ಉನ್ನತಿಗೊಂಡು ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಶಿಮಂತೂರು ಶ್ರೀ ಅದಿಜನಾರ್ಧನ...

Close