ಕಿನ್ನಿಗೋಳಿ ಲಾರಿ ಮಾಲಕರ ಸಭೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಕೈಗಾರಿಕ ಉದ್ದಿಮೆಗಳ ನೆಪದಿಂದ ಹೊರ ರಾಜ್ಯದ ಲಾರಿ ಟಿಪ್ಪರುಗಳು ಮುಲ್ಕಿ-ಕಿನ್ನಿಗೋಳಿ ಪರಿಸರದಲ್ಲಿ ಬಾಡಿಗೆ ಮಾಡುತ್ತಿರುವುದರಿಂದ ಸ್ಥಳೀಯ ಲಾರಿ ಮಾಲಕರು ಸಂಕಷ್ಟ ಪಡುವಂತಾಗಿದೆ. ಆದುದರಿಂದ ಸಂಘಟನೆಯ ಮೂಲಕ ಎದುರಿಸಬೇಕಾದ ಅನಿರ್ವಾಯತೆ ಬಂದೊಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಲಾರಿ ಮಾಲಕ ಈಶ್ವರ್ ಕಟೀಲ್ ಹೇಳಿದರು.
ಭಾನುವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಮುಲ್ಕಿ-ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಸಭೆಯಲ್ಲಿ ಮಾತನಾಡಿದರು.
ಮಯ್ಯದ್ದಿ, ಜಯಶೀಲ ಕೋಟ್ಯಾನ್, ಸುರೇಶ್ ಪಂಜ, ಬರ್ಟನ್ ಸಿಕ್ವೇರಾ, ಕೆ.ಮೂಸಬ್ಬ, ಮಹಮ್ಮದ್ ಪಕ್ಷಿಕೆರೆ, ಭಾಸ್ಕರ್ ಅಮೀನ್ ಉಲ್ಲಂಜೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-26021304

Comments

comments

Leave a Reply

Read previous post:
ತೋಕೂರು : ಸಮುದಾಯ ಅಭಿವೃದ್ಢಿ ಮಾಹಿತಿ ಶಿಬಿರ

ಕಿನ್ನಿಗೋಳಿ: ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳಲ್ಲಿ ಶಿಸ್ತು, ತ್ಯಾಗ ಮನೋಬಾವ, ಸಮಾಜ ಸೇವೆಯ ಗುಣಗಳು ಬೆಳೆದು ಸಮುದಾಯದ ಅಭಿವೃದ್ಢಿಯಾಗುವಲ್ಲಿ ಸಹಕಾರಿಯಾಗುತ್ತದೆ ಎಂದು ಮಂಗಳೂರು ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್...

Close