ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯರ ವರ್ಷಾವಧಿ ನೇಮೋತ್ಸವ ಮಾರ್ಚ್ ೮ರಿಂದ ೧೧ರವರೆಗೆ ನಡೆಯಲಿದೆ. ಮಾ.೮ರಂದು ಶ್ರೀ ಅರಸು ಕುಂಜರಾಯ ದೈವದ ನೇಮೋತ್ಸವ, ಮಾ.೯ ಶ್ರೀ ಉಳ್ಳಾಯ ದೈವ ಹಾಗೂ ಪರಿವಾರ ದೈವಗಳು, ಶ್ರೀ ಕೊಡಮಣಿತ್ತಾಯ ದೈವ, ಶ್ರೀ ಕಾಂತೇರಿ ಧೂಮಾವತಿ ಬಂಟ ದೈವದ ನೇಮೋತ್ಸವ. ಮಾ.೧೦ರಂದು ಶ್ರೀ ಜಾರಂದಾಯ ಬಂಟ ದೈವ ಹಾಗೂ ಶ್ರೀ ಸರಳ ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Leave a Reply

Read previous post:
ಪುನರೂರು ಶ್ರೀ ವಿಶ್ವನಾಥ ದೇವಸ್ಥಾ ವಾರ್ಷಿಕ ಮಹೋತ್ಸವ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಮಾರ್ಚ್ 2 ರಿಂದ 5ರ ತನಕ ನಡೆಯಲಿದೆ. ಮಾ.2 ರಂದು ಧ್ವಜಾರೋಹಣ, ಮಾ 4 ರಂದು ಹಗಲು ರಥೋತ್ಸವ,...

Close