ಕಟೀಲು : ಡಾ.ನಾರಾಯಣ ಶೆಟ್ಟರಿಗೆ ಸಂಮಾನ

Mithuna Kodethoor
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಂದಿನಿ ಅವತರಣ ದಿನವನ್ನು ಮಂಗಳವಾರ ಆಚರಿಸಲಾಯಿತು. ಸೀಯಾಳಾಭಿಷೇಕ, ಕ್ಷೀರಪಾಯಸ ಮಾಡಲಾಯಿತು. ಸಂಜೆ ಕಟೀಲು ಕ್ಷೇತ್ರ ಮಾಹಾತ್ಮ್ಯೆ ಯಕ್ಷಗಾನ ಪ್ರಸಂಗಕರ್ತ ಡಾ. ಎನ್.ನಾರಾಯಣ ಶೆಟ್ಟಿಯವರನ್ನು ಸಂಮಾನಿಸಲಾಯಿತು. ಶಾಸಕ ಅಭಯಚಂದ್ರ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ ಉಪಸ್ಥಿತರಿದ್ದರು. ಪ್ರಸಾದ ಆಸ್ರಣ್ಣ ಸ್ವಾಗತಿಸಿದರು. ಹರಿ ಆಸ್ರಣ್ಣ ವಂದಿಸಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಬಳಿಕ ದುರ್ಗಾಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ನಡೆಯಿತು.

 kateel-28021301

Comments

comments

Leave a Reply

Read previous post:
ಮೂಲ್ಕಿ: ನೀನೆ ಬರಿ ನೀನೆ ಚಿತ್ರೀಕರಣ

Bhagyavan Sanil ಮೂಲ್ಕಿ: ನೀನೆ ಬರಿ ನೀನೆ ಚಲನ ಚಿತ್ರಕ್ಕಾಗಿ ಮೂಲ್ಕಿ ವಿಜಯಾ ಕಾಲೇಜಿನ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು. ಅಶೋಕ್ ಕಿಣಿ ನಿರ್ಮಾಪನದ ನಡೆಯುವ ಚಿತ್ರದಲ್ಲಿ ಪೋಲೀಸ್...

Close