ಡಾ| ಎನ್. ರಾಣಾ ಪ್ರತಾಪ್ ರೆಡ್ಡಿ- ಸನ್ಮಾನ

Raghunath Kamath
ಕಿನ್ನಿಗೋಳಿ : ಎನ್.ಐ.ಟಿ.ಕೆ.ಯ ಮಾಜಿ ಮುಖ್ಯ ವಾರ್ಡನ್ ಹಾಗೂ, ಪ್ರಸ್ತುತ ಬೆಂಗಳೂರಿನ ರೇವಾ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮೆನೇಜ್ ಮೆಂಟ್‌ನ ಪ್ರಿನ್ಸ್‌ಪಾಲರಾಗಿರುವ ಡಾ| ಎನ್. ರಾಣಾ ಪ್ರತಾಪ್ ರೆಡ್ಡಿ ಗುರುವಾರ ಕಿನ್ನಿಗೋಳಿ ಬಳಿಯ ಶಾಂತಿನಗರ ಶ್ರೀ ಮೂಕಾಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಡಾ| ರೆಡ್ಡಿ ಅವರನ್ನು ಸನ್ಮಾನಿಸಿದರು.
ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ದೇವಾಡಿಗ, ಉಪಾಧ್ಯಕ್ಷ ಗೋಪಾಲ ಪೂಜಾರಿ, ಸದಸ್ಯರಾದ ದಾಮೋದರ ಕೆ ಶೆಟ್ಟಿ, ಶ್ಯಾಮ ಸುಂದರ್ ಶೆಟ್ಟಿ, ಶ್ರೀಧರ್, ವಿನೋದ್, ಲೋಕಾನಂದ ಮೊದಲಾದವರು ಉಪಸ್ಥಿತರಿದ್ದರು.

Kinnigoli-01031301

Comments

comments

Leave a Reply

Read previous post:
ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನ ರಥೋತ್ಸವ

Bhagyavan Sanil ಇತಿಹಾಸ ಪ್ರಸಿದ್ದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ ಗುರುವಾರ ಹಗಲು ರಥೋತ್ಸವ ಜರುಗಿತು

Close