ಎಂ.ಸುಕುಮಾರನ್- ಸನ್ಮಾನ

Bhagyavan Sanil

ಮೂಲ್ಕಿ: ಮೆಸ್ಕಾಂ ಕಛೇರಿಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಸುಕುಮಾರನ್ ರವರು ಸೇವೆಯಿಂದ ನಿವೃತ್ತಿಗೊಂಡ ಸಂದರ್ಭ ಮೂಲ್ಕಿ ಕಛೇರಿಯ ಸಿಬ್ಬಂದಿಗಳು ಸಪತ್ನೀಕರಾಗಿ ಅವರನ್ನು ಗುರುವಾರ ಸನ್ಮಾನಿಸಿದರು.
ಈ ಸಂದರ್ಭ ನೌಕರರ ಸಂಘ ಮಂಗಳೂರು ಇದರಅಧ್ಯಕ್ಷ ಹನುಮಂತ, ಉಪಾಧ್ಯಕ್ಷ ಶಶೀಂದ್ರ, ಕಾರ್ಯದರ್ಶಿ ಗಿರಿಯಪ್ಪ.ಸಹಾಯಕ ಲೆಕ್ಕಾಧಿಕಾರಿ ದಿನೇಶ್, ಸಂಘಟನಾ ಕಾರ್ಯದರ್ಶಿ ಉಮೇಶ್, ಪ್ರಕಾಶ್ ಪಾವಂಜೆ, ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-01031303

Comments

comments

Leave a Reply

Read previous post:
ಮಾಹಿತಿ ತಂತ್ರಜ್ಞಾನ ಸೆಲ್ ಕಾರ್ಯದರ್ಶಿ- ಗುರುರಾಜ್

Raghunath Kamath ಕಿನ್ನಿಗೋಳಿ: ಕಾನೂನು ಪದವೀಧರ ತೋಕೂರು ಗುರುರಾಜ್ ಎಸ್ ಪೂಜಾರಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಮಾಹಿತಿ ತಂತ್ರಜ್ಞಾನ ಸೆಲ್ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸೆಲ್‌ನ ಅಧ್ಯಕ್ಷ...

Close