ಮಾಹಿತಿ ತಂತ್ರಜ್ಞಾನ ಸೆಲ್ ಕಾರ್ಯದರ್ಶಿ- ಗುರುರಾಜ್

Raghunath Kamath

Kinnigoli-01031302

ಕಿನ್ನಿಗೋಳಿ: ಕಾನೂನು ಪದವೀಧರ ತೋಕೂರು ಗುರುರಾಜ್ ಎಸ್ ಪೂಜಾರಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಮಾಹಿತಿ ತಂತ್ರಜ್ಞಾನ ಸೆಲ್ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸೆಲ್‌ನ ಅಧ್ಯಕ್ಷ ಪಿ. ಎಸ್. ನಿರಂಜನ್ ರಾವ್ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಡಾ| ಎನ್. ರಾಣಾ ಪ್ರತಾಪ್ ರೆಡ್ಡಿ- ಸನ್ಮಾನ

Raghunath Kamath ಕಿನ್ನಿಗೋಳಿ : ಎನ್.ಐ.ಟಿ.ಕೆ.ಯ ಮಾಜಿ ಮುಖ್ಯ ವಾರ್ಡನ್ ಹಾಗೂ, ಪ್ರಸ್ತುತ ಬೆಂಗಳೂರಿನ ರೇವಾ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮೆನೇಜ್ ಮೆಂಟ್‌ನ ಪ್ರಿನ್ಸ್‌ಪಾಲರಾಗಿರುವ ಡಾ|...

Close