ನಿಧನ- ಅಂಗರಪೂಜಾರಿ

Mithuna Kodeturu

ಕಿನ್ನಿಗೋಳಿ : ತಾಳಿಪಾಡಿ ಅಂಗರಪೂಜಾರಿ(77) ಗುರುವಾರ ನಿಧನರಾದರು. ಅವರು ತಾಳಿಪಾಡಿ ಬಿಲ್ಲವ ಸಂಘ, ಬ್ರಹ್ಮಮುಗೇರ ದೈವಸ್ಥಾನ, ಕಿನ್ನಿಗೋಳಿ ಹಾಲು ಉತ್ಪಾದಕರ ಸಂಘಗಳಲ್ಲಿ ಮಾಜಿ ಅಧ್ಯಕ್ಷರಾಗಿದ್ದು, ತಾಳಿಪಾಡಿ ಮೂಕಾಂಬಿಕ ದೈವಸ್ಥಾನದ ಗೌರವ ಅಧ್ಯಕ್ಷರಾಗಿದ್ದರು. ಅವರು ಪತ್ನಿ, 7ಮಕ್ಕಳನ್ನು ಅಗಲಿದ್ದಾರೆ.

Kinnigoli-04031301

Comments

comments

Leave a Reply

Read previous post:
ಕಿನ್ನಿಗೋಳಿ- ಶಿಶುಗಳ ಆರೋಗ್ಯ ಮತ್ತು ಆಹಾರ ಮಾಹಿತಿ

ಕಿನ್ನಿಗೋಳಿ: ಭಾರತ ಸರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನವದೆಹಲಿ, ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು...

Close