ಕಟೀಲು ದೇವಳಕ್ಕೆ ಕಂಪ್ಯೂಟರ್ ಕೊಡುಗೆ

Mithuna Kodeturu

ಕಟೀಲು: ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಕಚೇರಿಗೆ ಕಂಪ್ಯೂಟರ್‌ಗಳ ಖರೀದಿಗೆ ರೂ.೨.೫೦ಲಕ್ಷಗಳನ್ನು ಎನ್. ಎಂ.ಉಮೇಶ್ ಪೆರ್ಮುದೆ ನೀಡಿದ್ದು, ಚೆಕ್‌ನ್ನು ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರಿಗೆ ತಾರಾಚಂದ್ ಮತ್ತು ದೀಪಿಕಾ ಹಸ್ತಾಂತರಿಸಿದರು. ಅರ್ಚಕ ಶ್ರೀಹರಿ ಆಸ್ರಣ್ಣ ಉಪಸ್ಥಿತರಿದ್ದರು.

Kinnigoli-04031302

Comments

comments

Leave a Reply

Read previous post:
ನಿಧನ- ಅಂಗರಪೂಜಾರಿ

Mithuna Kodeturu ಕಿನ್ನಿಗೋಳಿ : ತಾಳಿಪಾಡಿ ಅಂಗರಪೂಜಾರಿ(77) ಗುರುವಾರ ನಿಧನರಾದರು. ಅವರು ತಾಳಿಪಾಡಿ ಬಿಲ್ಲವ ಸಂಘ, ಬ್ರಹ್ಮಮುಗೇರ ದೈವಸ್ಥಾನ, ಕಿನ್ನಿಗೋಳಿ ಹಾಲು ಉತ್ಪಾದಕರ ಸಂಘಗಳಲ್ಲಿ ಮಾಜಿ ಅಧ್ಯಕ್ಷರಾಗಿದ್ದು,...

Close