ಕಿನ್ನಿಗೋಳಿ: ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಕಾಳಿಕಾಂಬ ಮಹಿಳಾ ವೃಂದ ವತಿಯಿಂದ ಮಹಿಳಾ ದಿನಾಚರಣೆ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ದಿ. ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಶುಕ್ರವಾರ ನಡೆಯಿತು. ಕವಯತ್ರಿ ಸಾಹಿತಿ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಉಪನ್ಯಾಸ ನೀಡಿದರು. ನಾಟಿ ವೈದ್ಯೆ ಕಡೆಕಾರು ಅಮ್ಮಣ್ಣಿ ಶ್ಯಾಮರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ವೃಂದ ಅಧ್ಯಕ್ಷೆ ರತ್ನಾಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೀತಾ ನೀಲಶ್ಯಾಮ್, ಮಮತಾ ಸುರೇಂದ್ರ ಆಚಾರ್ಯ, ಅನಿತಾ ಪ್ರಥ್ವಿರಾಜ್, ಲತಾ ದಿನೇಶ್ ಆಚಾರ್ಯ, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ, ಉದ್ಯಮಿ ಎಂ. ಪ್ರಥ್ವಿರಾಜ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-08031301

Comments

comments

Leave a Reply

Read previous post:
Vijaya Kanchan bags Gold

Prakash M  Suvarna Vijaya Kanchan of Mulki Police Station staff got 3 gold,1 bronze medal in National level bench press...

Close