ಸಿ.ಒ.ಡಿ.ಪಿ- ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಸಿ.ಒ.ಡಿ.ಪಿ. ಸಂಸ್ಥೆಯ ವತಿಯಿಂದ ಸ್ವಸಹಾಯ ಸಂಘಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಹೊಂಗಿರಣ ನೆಟ್‌ವರ್ಕ್‌ನ ಸೀಮಾ ಮಾಥಾಯಸ್, ವಿಜಯಾ ಬ್ಯಾಂಕ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸದಾಶಿವ ಆಚಾರ್ಯ, ಸಿ.ಓ.ಡಿ.ಪಿ ಸಂಸ್ಥೆಯ ಅಧಿಕಾರಿ ಜೋಸೆಫ್ ಪಿಂಟೋ, ಜೀವನ್, ಸ್ವ.ಸಹಾಯ ಸಂಘ ಒಕ್ಕೂಟದ ಅಧ್ಯಕ್ಷೆ ಜೆಸಿಂತಾ ಡಿ’ಸೋಜ ಉಪಸ್ಥಿತರಿದ್ದರು.

Kinnigoli-09031302

Kinnigoli-09031303

Comments

comments

Leave a Reply

Read previous post:
ಶ್ರೀ ಅರಸು ಕುಂಜರಾಯ ದೈವ ನೇಮೋತ್ಸವ

Arun Ullanje ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ವರ್ಷಾವಧಿ ನೇಮೋತ್ಸವ ಶುಕ್ರವಾರ ನಡೆಯಿತು.

Close