ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಸೌಲಭ್ಯ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮೆನ್ನಬೆಟ್ಟು ಕಾರ್ಯಕ್ಷೇತ್ರ ವ್ಯಾಪ್ತಿಯ ಗುಂಡುಮುರ ಗಿರಿಜ ಆಚಾರ್ಯ ಮತ್ತು ಕಿಲೆಂಜೂರು ವಾರಿಜ ಆಚಾರ್ಯ ಅವರಿಗೆ ಮಾಸಾಶನ ಸೌಲಭ್ಯ ನೀಡಲಾಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ, ಯೋಜನೆಯ ಮೇಲ್ವಿಚಾರಕಿ ಲತ ಕೆ. ಅಮೀನ್, ಸೇವಾನಿರತ ದೇವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Kinnigoli-09031304

 

Comments

comments

Leave a Reply