ಮೂರುಕಾವೇರಿ-ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಮೂರುಕಾವೇರಿ ಮಹಮ್ಮಾಯಿ ಫ್ರೆಂಡ್ಸ್ ಆಯೋಜಿಸಿದ ಭಾನುವಾರ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಕ್ಕೆ ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯಚಂದ್ರ ಜೈನ್ ಚಾಲನೆ ನೀಡಿದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಕ್ಲಬ್ ನ ಪುರುಷೋತ್ತಮ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ರೋಟರಿ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಪಿ ಸತೀಶ್ ರಾವ್, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ಐಕಳ ಗ್ರಾ. ಪಂ. ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಉದ್ಯಮಿ ಧನಂಜಯ ಶೆಟ್ಟಿಗಾರ್, ಜಯಪಾಲ ಶೆಟ್ಟಿ, , ಬಾಬುಗೌಡ, ದೇಜಪ್ಪ ಗೌಡ, ಕೃಷ್ಣ ನಾಯ್ಕ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031305

Kinnigoli-11031306

Kinnigoli-11031307

Comments

comments

Leave a Reply

Read previous post:
ಶಿಕ್ಷಣ ಮತ್ತು ಧಾರ್ಮಿಕ ಸದ್ಬಾವನೆ ಅಗತ್ಯ : ವಾಸುದೇವ ಆಸ್ರಣ್ಣ

ಕಿನ್ನಿಗೋಳಿ: ಜನರಲ್ಲಿ ಸಂಸ್ಕಾರಯುತ ಶಿಕ್ಷಣ ಮತ್ತು ಧಾರ್ಮಿಕತೆಯ ಬಗ್ಗೆ ಸದ್ಬಾವನೆಯ ಅರಿವು ಮೂಡಿದಾಗ ಸಮಾಜ ಪ್ರಗತಿ ಹೊಂದುವುದು. ಎಂದು ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು. ಶನಿವಾರ...

Close