ಅತ್ತೂರು- ಕಾಪಿಕಾಡು ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಸಂಸದರ ನಿಧಿಯಿಂದ ೫ ಲಕ್ಷ ರೂ ವೆಚ್ಚದಲ್ಲಿ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಅತ್ತೂರು- ಕಾಪಿಕಾಡು ರಸ್ತೆಯ ಗುದ್ದಲಿ ಪೂಜೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು ನೆರವೇರಿಸಿದರು.
ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಜಯರಾಮ್ ಆಚಾರ್ಯ, ಸಚಿನ್ ಶೆಟ್ಟಿ, ಅಮರ್, ಗುಲಾಬಿ ಡಿ. ಸುವರ್ಣ, ಸುಧಾಕರ್ ಶೆಟ್ಟಿ, ನಾಗೇಶ್ ಅಂಚನ್, ಮೋಹನ್ ದಾಸ್, ಯುವರಾಜ್, ಸೇಸಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15031301

Comments

comments

Leave a Reply

Read previous post:
ಶಾಂತಿ ಸೌಹಾರ್ಧದಿಂದ ಉತ್ತಮ ಸಮಾಜ : ಕಮಲಾದೇವಿ ಪ್ರಸಾದ ಆಸ್ರಣ್ಣ

ಕಿನ್ನಿಗೋಳಿ : ಧರ್ಮ ಜಾಗೃತಿ, ಧಾರ್ಮಿಕ ಪ್ರಜ್ಞೆ, ಶಾಂತಿ ಸೌಹಾರ್ಧದ ಪರಿಸರವಿದ್ದಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು....

Close