ಕೆಮ್ರಾಲ್ : ಎಸ್.ಎಸ್.ಎಲ್.ಸಿ ಪೂರ್ವ ತಯಾರಿ

ಕಿನ್ನಿಗೋಳಿ : ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜಿನರಾಜ್ ಸಿ. ಸಾಲ್ಯಾನ್ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ತಯಾರಿ ತರಬೇತಿ ಶಿಬಿರದಲ್ಲಿ ಉಪನ್ಯಾಸ ನೀಡಿದರು. ಪರೀಕ್ಷೆ ಎದುರಿಸುವುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್. ಹೆಗ್ಡೆ ಹಾಗೂ, ಇಂಟರ‍್ಯಾಕ್ಟ್ ಶಾಲಾ ನಿರ್ದೇಶಕಿ ಮಥುರಾ ಮಾಹಿತಿ ನೀಡಿದರು.

Kinnigoli-15031304

Comments

comments

Leave a Reply

Read previous post:
ಕಿನ್ನಿಗೋಳಿ- ವಿಶ್ವ ಮಹಿಳಾ ಮತ್ತು ಕ್ಷಯ ರೋಗ ದಿನಾಚರಣೆ

ಕಿನ್ನಿಗೋಳಿ: ಮಹಿಳೆ ಸುವ್ಯವಸ್ಥಿತ ಕುಟುಂಬದ ತಳಹದಿ. ಮಾನವೀಯತೆಯುಳ್ಳ ಸಶಕ್ತ ಮಹಿಳೆಯಿಂದ ಸಮಾಜ ಏಳಿಗೆ ಹೊಂದುವುದು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಹೇಳಿದರು. ಸಂಜೀವಿನಿ...

Close