ಮುರಪ್ಪುರ ಪಂಚಾಯಿತಿ ಸದಸ್ಯರು ಕಿನ್ನಿಗೋಳಿ ಪಂಚಾಯಿತಿಗೆ ಭೇಟಿ

ಕಿನ್ನಿಗೋಳಿ: ತಮಿಳುನಾಡು ಧರ್ಮಪುರಿ ಜಿಲ್ಲೆಯ ಮುರಪ್ಪುರ ಪಂಚಾಯಿತಿ ಸದಸ್ಯರ ಆಯೋಗ ಕಿನ್ನಿಗೊಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಹಾಗೂ ನೀರು ಸರಭರಾಜು ಬಗ್ಗೆ ಅಧ್ಯಯನ ನಡೆಸಿತು. ಧರ್ಮಪುರಿ ಜಿಲ್ಲೆಯ ಪಂಚಾಯಿತಿ ನಿರ್ದೇಶಕ ಟಿ. ರಾಮು, ಕಾರ್ಯ ನಿರ್ವಾಹಕ ಇಂಜೀನಿಯರ್ ಸಬನಾಯಗಮ್, ಮುರಪ್ಪುರ ಬಿ.ಡಿ.ಒ. ಸೆಲಿಯನ್ ಪಿ., ಮುರಪ್ಪುರ ನೀರಾವರಿ ಇಲಾಖೆಯ ಪಚ್ಚಿಯಪ್ಪನ್, ಮಂಗಳೂರು ಎನ್. ಆರ್ ಜಿ. ಸಹಾಯಕ ನಿರ್ದೇಶಕ ಸಿಪ್ರಿಯಾನ್ ಮಿರಾಂದ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಪಿಡಿಒ ದೀಪಿಕಾ, ಕಾರ್ಯದರ್ಶಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15031305

Comments

comments

Leave a Reply

Read previous post:
ಕೆಮ್ರಾಲ್ : ಎಸ್.ಎಸ್.ಎಲ್.ಸಿ ಪೂರ್ವ ತಯಾರಿ

ಕಿನ್ನಿಗೋಳಿ : ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜಿನರಾಜ್ ಸಿ. ಸಾಲ್ಯಾನ್ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ತಯಾರಿ ತರಬೇತಿ...

Close