ಯುವ ಜನರು ಸಂಘಟಿತರಾಗಬೇಕು : ಫಾ| ಥೋಮಸ್

ಕಿನ್ನಿಗೋಳಿ: ಯುವ ಜನರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದು ದಾಮಸ್ ಕಟ್ಟೆ ಎಸ್.ವಿ.ಡಿ. ಯ ಧರ್ಮಗುರು ಫಾ| ಥೋಮಸ್ ಹೇಳಿದರು.

ಶುಕ್ರವಾರ ಕಿನ್ನಿಗೋಳಿಯ ಮೂರುಕಾವೇರಿಯಲ್ಲಿ ನೆಲ್ಲಿಗುಡ್ಡೆ ಗೆಳೆಯರ ಬಳಗ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿ ಆಶ್ವಿನ್ ಜೆ .ಪಿರೇರಾ, ಉದ್ಯಮಿ ಆಲ್ವಿನ್ ಸಲ್ಡಾನ್ಹ, ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಜಯಪಾಲ್ ಶೆಟ್ಟಿ ಗೆಳೆಯರ ಬಳಗದ ಗೌರವಾಧ್ಯಕ್ಷ ರೋಶನ್ ಡಿಕ್ರೂಸ್, ಅಧ್ಯಕ್ಷ ನವೀನ್ ಲ್ಯಾನ್ಸಿ ಸಲ್ಡಾನ್ಹ ಕಾರ್ಯದರ್ಶಿ ಅಶೋಕ್ ಡಿಸೋಜ ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-17031302

Kinnigoli-17031303

Comments

comments

Leave a Reply

Read previous post:
ಉಚಿತ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ

ಕಿನ್ನಿಗೋಳಿ: ಸಂಕಲಕರಿಯ ಹಾಲು ಉತ್ಪಾದಕರ ಸಹಕಾರ ಸಂಘ, ರೋಟರ‍್ಯಾಕ್ಟ್, ರೋಟರಿ, ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ , ವಿಜಯ ಯುವಕ ಸಂಘ, ಖುಷಿ ಮಹಿಳಾ ಮಂಡಲ ಸಂಕಲಕರಿಯ, ಲಯನ್ಸ್...

Close