ಎಸ್.ಕೋಡಿ ರೋಡ್

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅನುದಾನದಿಂದ ಎಸ್.ಕೋಡಿ ಬಸ್ ನಿಲ್ದಾಣದ ಬಳಿ ೭೦,೦೦೦ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಇಂಟರ್‌ಲಾಕ್ ಕಾಮಗಾರಿಯನ್ನು ಸೋಮವಾರ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಉದ್ಘಾಟಿಸಿದರು.
ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಂಚಾಯಿತಿ ಸದಸ್ಯ ಆನಂದ ಗೌಡ, ವಿಮಲ, ಗುತ್ತಿಗೆದಾರ ಟಿ.ಕೆ. ಅಬ್ದುಲ್ ಖಾದರ್, ರಮೇಶ್ ಭಟ್, ಎಸ್. ಕೋಡಿ ರಿಕ್ಷಾ ಚಾಲಕ ಮಾಲಕರ ಸಂಘ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್, ನವೀನ್ ಶೆಟ್ಟಿಗಾರ್, ಸುರಾಜ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19031301

Kinnigoli-19031302

Comments

comments

Leave a Reply

Read previous post:
ಕಿನ್ನಿಗೋಳಿ : ಆರೋಗ್ಯ ಮತ್ತು ಪೌಷ್ಠಿಕ ಆಹಾರ ಶಿಬಿರ

ಕಿನ್ನಿಗೋಳಿ: ನಿಯಮಿತ ಆಹಾರ ಸೇವನೆ ದೇಹದ ಆರೋಗ್ಯ ಕಾಪಾಡುವುದು. ರಾಸಾಯನಿಕ ಸಿಂಪಡಿಸಿದ ಆಹಾರ ಹಾಗೂ ಜಂಕ್ ಪುಡ್‌ಗಳ ಬಗ್ಗೆ ಎಚ್ಚರವಿರಲಿ ಎಂದು ವೈದ್ಯಾಧಿಕಾರಿ ಡಾ| ಕೆ. ಕೃಷ್ಣ ಹೇಳಿದರು...

Close