ಸನ್ಮಾನ – ಶಾಸಕ ಅಭಯಚಂದ್ರ ಜೈನ್

Bhagyavan Sanil
ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಶ್ರೀ ಕೋಡ್ದಬ್ಬು ದೈವಸ್ಥಾನದ ವತಿಯಿಂದ ಇತ್ತೀಚೆಗೆ ನಡೆದ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ರಾಜ್ಯ ಸರಕಾರದ ವಿಶೇಷ ಅನುದಾನ 3ಲಕ್ಷ ರೂ. ದೈವಸ್ಥಾನಕ್ಕೆ ಒದಗಿಸಿದ ಮೂಲ್ಕಿ, ಮೂಡಬಿದ್ರಿ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಇವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಪ್ರಭಾಕರ ಬುನ್ಯಾನ್, ನ.ಪಂ. ಮಾಜಿ ಅಧ್ಯಕ್ಷ ಬಿ.ಎಮ್ ಆಸೀಫ್, ದೈವಸ್ಥಾನದ ಅಧ್ಯಕ್ಷರಾದ ಶೈನ ಕುಮಾರ್, ನ.ಪಂ. ಸ್ಥಾಯಿ ಅಮಿತಿ ಅಧ್ಯಕ್ಷೆ ಹರಿಣಿ ಸುಂದರ್, ಸದಸ್ಯೆ ವಿಮಲ ಪೂಜಾರಿ ಮತ್ತು ಊರಿನ ಗುರುಕಾರರಾದ ತಿಮ್ಮಪ್ಪ ಪೂಜಾರಿ ಮತ್ತು ಸುರೇಶ್ ಕೋಟ್ಯಾನ್ ದೈವಸ್ಥಾನದ ಗುರಿಕಾರರಾದ ಲೋಕಯ್ಯ, ವಸಂತ ಸಾಲ್ಯಾನ್, ಸುರೇಂದ್ರ, ಜಯ ಎಮ್. ಲಕ್ಷ್ಮಣ ಹಾಗೂ ದೈವಸ್ಥಾನದ ಎಲ್ಲಾ ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli--21031304

Comments

comments

Leave a Reply

Read previous post:
ಸನ್ಮಾನ- ಕೆ.ಸತೀಶ್ ಭಂಡಾರಿ

Bhagyavan Sanil ಮೂಲ್ಕಿ: ಕೆನರಾ ಬ್ಯಾಂಕ್‌ನಲ್ಲಿ ೩೭ವರ್ಷ ಸೇವೆ ನೀಡಿ ಪ್ರಭಂದಕರಾಗಿ ೩ ರಾಷ್ಟ್ರೀಯ ಪುರಸ್ಕಾರ ಪಡೆದ ಕೆ.ಸತೀಶ್ ಭಂಡಾರಿಯವರನ್ನು ಮೂಲ್ಕಿ ಸಭಾಗೃಹ ಸಮಿತಿ, ಜೆ.ಎಸ್.ಬಿ ಸಭಾ,...

Close