ಸನ್ಮಾನ- ಕೆ.ಸತೀಶ್ ಭಂಡಾರಿ

Bhagyavan Sanil
ಮೂಲ್ಕಿ: ಕೆನರಾ ಬ್ಯಾಂಕ್‌ನಲ್ಲಿ ೩೭ವರ್ಷ ಸೇವೆ ನೀಡಿ ಪ್ರಭಂದಕರಾಗಿ ೩ ರಾಷ್ಟ್ರೀಯ ಪುರಸ್ಕಾರ ಪಡೆದ ಕೆ.ಸತೀಶ್ ಭಂಡಾರಿಯವರನ್ನು ಮೂಲ್ಕಿ ಸಭಾಗೃಹ ಸಮಿತಿ, ಜೆ.ಎಸ್.ಬಿ ಸಭಾ, ಜಿ.ಎಸ್.ಬಿ ಬಡವಿದ್ಯಾರ್ಥಿ ಫಂಡ್ ವತಿಯಿಂದ ಸನ್ಮಾನಿಸಲಾಯಿತು.
ವಿ.ವಿಶ್ವನಾಥ ಕಾಮತ್, ಎಂ.ಜನಾರ್ದನ ಭಟ್, ವಸಂತ ನಾಯಕ್ ಫಲಿಮಾರ್ಕರ್, ಕೆ.ನರಸಿಂಹ ಪೈ, ಸತ್ಯೇಂದ್ರ ಶೆಣೈ, ಪ್ರೊ.ನಾಗೇಶ್ ಶೆಣೈ ಉಪಸ್ಥಿತರಿದ್ದರು.

Kinnigoli--21031303

Comments

comments

Leave a Reply

Read previous post:
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಫಲಿಮಾರ್ಕರ್ ದಂಪತಿಸಹಿತ ಸನ್ಮಾನ

Bhagyavan Sanil ಮೂಲ್ಕಿ:ಪ್ರತಿಫಲಾಪೇಕ್ಷೆ ರಹಿತ ಸೇವೆಗೆ ಭಗವಂತನಿಂದ ನಿರೀಕ್ಷೆಗೂ ಅಧಿಕ ಪ್ರತಿಫಲ ಲಭ್ಯವಾಗುತ್ತದೆ ಎಂದು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಕಾಳ ಭ್ಯರವ ದರ್ಶನ ಪಾತ್ರಿ...

Close