ಕಿನ್ನಿಗೋಳಿ ವಲಯ ಕಾಂಗ್ರೆಸ್ ಪದಾಧಿಕಾರಿ ಅಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಕಾಂಗ್ರೇಸ್ ಸಮಿತಿ ಸಭೆ ಭಾನುವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುಣಪಾಲ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಹಿರಿಯ ಕಾಂಗ್ರೇಸಿಗ ನಾರಾಯಣ ಅಂಚನ್ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಎ.ಪಿಎಂ.ಸಿ. ಸದಸ್ಯ ಪ್ರಮೊದ್, ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ಶಾಲೆಟ್ ಪಿಂಟೊ, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಬಿ. ಎಮ್. ಅಸೀಫ್, ಮುಲ್ಕಿ ವಲಯ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಸಂತ್ ಬೆರ್ನಾಡ್, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್ ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಉಪಸ್ಥಿತರಿದ್ದರು.

Kinnigoli-25031305

ಕಿನ್ನಿಗೋಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಜೋಸ್ಸಿ ಪಿಂಟೊ ಆಯ್ಕೆಯಾದರು.

ಪದಾಧಿಕಾರಿಗಳು
ಉಪಾಧ್ಯಕ್ಷರು : ಟಿ.ಹೆಚ್. ಮಯ್ಯದ್ದಿ, ಶೇಷರಾಮ ಶೆಟ್ಟಿ. ಪ್ರಕಾಶ್ ಹೆಗ್ಡೆ, ಜಾನ್ಸನ್ ಜೆರೊಮ್ ಡಿ’ಸೋಜ
ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಟ್ಯಾನ್,
ಕಾರ್ಯದರ್ಶಿ ಗಣೇಶ್ ಜೋಟರ್ಕೆ
ಜೊತೆ ಕಾರ್ಯದರ್ಶಿ ದಿನೇಶ್ ರಾವ್, ಕೆ.ಎ. ರಜಾಕ್,
ಸಂಘಟನಾ ಕಾರ್ಯದರ್ಶಿ ವಿಲಿಯಂ ಕಾರ್ಡೋಜಾ ,
ಕೋಶಾಧಿಕಾರಿ ಸಂತಾನ್ ಡಿ’ಸೋಜಾ

ಅಲ್ಪ ಸಂಖ್ಯಾತ ಕಾಂಗ್ರೇಸ್ ಸಮಿತಿ ಪದಾಧಿಕಾರಿಗಳು.
ಅಧ್ಯಕ್ಷ ಟಿ.ಕೆ.ಅಬ್ದುಲ್ ಖಾದರ್,
ಉಪಾಧ್ಯಕ್ಷರು ಟಿ.ಹಸನಬ್ಬ , ಮೀರಾ ಸಾಹೇಬ್
ಪ್ರಧಾನ ಕಾರ್ಯದರ್ಶಿ, ಟಿ.ಮೊಯ್ದು
ಕಾರ್ಯದರ್ಶಿ ಟಿ.ಎ.ನಝೀರ್ ,
ಜೊತೆ ಕಾರ್ಯದರ್ಶಿ ವಿಕ್ಟರ್ ಸೆರಾವೊ
ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಆಲಿ ,
ಕೋಶಾಧಿಕಾರಿ ಇ.ಖಾದರ್ ,

ಕಾರ್ಮಿಕ ಕಾಂಗ್ರೇಸ್ ಸಮಿತಿ ಪದಾಧಿಕಾರಿಗಳು
ಅಧ್ಯಕ್ಷ ಆಸ್ಕರ್ ಆಲಿ,
ಉಪಾಧ್ಯಕ್ಷ ಗುಲಾಂ ಹುಸೇನ್,
ಕಾರ್ಯದರ್ಶಿ, ಹೈದರಾಲಿ
ಜೊತೆ ಕಾರ್ಯದರ್ಶಿ ನಾರಾಯಣ ಪೂಜಾರಿ.

ಯೂತ್ ಕಾಂಗ್ರೇಸ್ ಸಮಿತಿ ಪದಾಧಿಕಾರಿಗಳು
ಅಧ್ಯಕ್ಷ ಪ್ರಕಾಶ್ ಆಚಾರ್,
ಉಪಾಧ್ಯಕ್ಷ ಟಿ.ಎ.ಮನ್ಸೂರ್,
ಪ್ರಧಾನ ಕಾರ್ಯದರ್ಶಿ ಟಿ.ಎ.ಹನೀಫ್,
ಕಾರ್ಯದರ್ಶಿ ಗಣೇಶ್ ಕಾಮತ್,
ಕೋಶಾಧಿಕಾರಿ. ಟಿ.ಎಮ್.ಅರೀಫ್

ಮಹಿಳಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು
ಅಧ್ಯಕ್ಷೆ ಪಿಲೋಮಿನ ಸಿಕ್ವೇರಾ
ಉಪಾಧ್ಯಕ್ಷರು ಉಮಾವತಿ , ಸುಜಾತ ದಾಮಸ್‌ಕಟ್ಟೆ, ಗ್ರೇಟ್ಟಾ ಫೆರ್ನಾಂಡೀಸ್, ಸಹನ ಪ್ರಮೋದ್,
ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಪಿ.ಹೆಗ್ಡೆ
ಕಾರ್ಯದರ್ಶಿ ದಯಾಕ್ಷಿ
ಜೊತೆ ಕಾರ್ಯದರ್ಶಿ ಶಾಂತಾ ಗುತ್ತಕಾಡು,

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಂಗ್ರೇಸ್ ಪದಾಧಿಕಾರಿಗಳು
ಅಧ್ಯಕ್ಷ ಚಂದ್ರಶೇಖರ್
ಉಪಾಧ್ಯಕ್ಷ ವಿಜಯ ಗುತ್ತಕಾಡು
ಪ್ರಧಾನ ಕಾರ್ಯದರ್ಶಿ ಕೃಷ್ಣ ಗುತ್ತಕಾಡು
ಕಾರ್ಯದರ್ಶಿ ಚಂದ್ರಹಾಸ
ಸಂಘಟನಾ ಕಾರ್ಯದರ್ಶಿ ಸುನೀಲ್ ಗುತ್ತಕಾಡು.

 

 

Comments

comments

Leave a Reply

Read previous post:
ಕಿನ್ನಿಗೋಳಿ : ತುಳು ಸಿನಿಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್, ಯುಗಪುರುಷ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಮುಲ್ಕಿ ಯುವವಾಹಿನಿ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಭಾನುವಾರ ನಡೆದ ತುಳು ಸಿನಿಮೋತ್ಸವ...

Close