ನಾಟಕದ ಶುಭ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ವಿಜಯಾ ಕಲಾವಿದರ “ನನ ಪಾಂಡು ಪಾತೆರುಜೆ..!” ನಾಟಕದ ಶುಭ ಮುಹೂರ್ತ ಬಾನುವಾರ ಕಿನ್ನಿಗೋಳಿ ಯುಗಪುರುಷ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಿದರು.
ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ರಚನೆ ತಿಲಕ್ ರಾಜ್ ಕಾಟಿಪಲ್ಲ , ನಿರ್ದೇಶಕ ರಾಜೇಶ್ ಕೆಂಚನ್ ಕೆರೆ, ನಿರ್ವಹಕ ದಿವಾಕರ್ ತಾಳಿಪಾಡಿ, ಸಂಚಾಲಕ ಸಜಿತ್ ಪ್ರಕಾಶ್ ಸುರತ್ಕಲ್, ಸುಧಾಕರ ಸಾಲಿಯಾನ್, ಸೀತರಾಮ್ ಶೆಟ್ಟಿ, ರೇಖಾ, ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-25031303

Comments

comments

Leave a Reply

Read previous post:
ರೋಟರಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ರೋಟರಿ ಜಿಲ್ಲೆ 3180 ವಲಯ 3 ರ 2013-14ನೇ ಸಾಲಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರ ಭಾನುವಾರ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು....

Close