ಕೆರೆಕಾಡು : ವೈದಕೀಯ ಶಿಬಿರ

Raghunath Kamath
ಕಿನ್ನಿಗೋಳಿ: ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ, ಸಿಪ್ಲಾ ಫಾರ್ಮಸ್ಯೂಟಿಕಲ್ಸ್, ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆರೋಗ್ಯ ಸೇವಾ ಪ್ರತಿಷ್ಠಾನ ಕೆರೆಕಾಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟೀ ಸಹಯೋಗದಲ್ಲಿ ಕೆರೆಕಾಡು ದ.ಕ. ಸರಕಾರಿ ಶಾಲೆಯಲ್ಲಿ ಭಾನುವಾರ ಉಚಿತ ವೈದಕೀಯ ಶಿಬಿರ ನಡೆಯಿತು. ಪಡು ಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಕಾನ್ಸೆಟ್ಟಾ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಸೂಫಿಯಾ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಭಜನಾ ಮಂದಿರ ಅಧ್ಯಕ್ಷ ಸುರೇಂದ್ರ ಶೆಟ್ಟಿಗಾರ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗೀತಾ ಆಚಾರ್ಯ, ಶಿಕ್ಷಕ ಸದಾಶಿವ ಆಚಾರ್ಯ, ಡಾ| ಹರ್ಷ ಮತ್ತಿತರರು ಉಪಸ್ಥಿತರಿದ್ದರು.

Kinnigoli-27031305

Comments

comments

Leave a Reply

Read previous post:
ಮೂಲ್ಕಿ ಬಪ್ಪನಾಡು ದೇವಸ್ಥಾನದ ವಾರ್ಷಿಕ ರಥೋತ್ಸವ

Bhagyavan Sanil ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ   ವಾರ್ಷಿಕ ರಥೋತ್ಸವದ ಪ್ರಯುಕ್ತ ದ್ವಜಾರೋಹಣ ನಡೆಯಿತು. ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿ...

Close