ಮೂಲ್ಕಿ ಬಪ್ಪನಾಡು ದೇವಸ್ಥಾನದ ವಾರ್ಷಿಕ ರಥೋತ್ಸವ

Bhagyavan Sanil

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ  

Kinnigoli-27031302

ವಾರ್ಷಿಕ ರಥೋತ್ಸವದ ಪ್ರಯುಕ್ತ ದ್ವಜಾರೋಹಣ ನಡೆಯಿತು.

Kinnigoli-27031303

ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿ ಮತ್ತು ಪರಿವಾರ ದೈವಗಳ ಐತಿಹಾಸಿಕ ಭೇಟಿ ನಡೆಯಿತು.

Kinnigoli-27031304

ಭಕ್ತರೊಬ್ಬರು ಸಮರ್ಪಿಸಿದ ಸುಮಾರು 30ಅಡಿ ಎತ್ತದ ಬೆಳೆದಿರುವ ಕಬ್ಬು ಕೋಲುಗಳನ್ನು ದ್ವಜಸ್ಥಂಭಕ್ಕೆ ಕಟ್ಟಲಾಯಿತು.

Comments

comments

Leave a Reply

Read previous post:
ಸಂಪೂರ್ಣ ಸುರಕ್ಷ ವಿಮೆ ವಿತರಣೆ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿನ್ನಿಗೋಳಿ ವಲಯದ ಕೆಮ್ರಾಲ್ ಕಾರ್ಯಕ್ಷೇತ್ರ ವ್ಯಾಪ್ತಿಯ ಮೋಹನ್ ದಾಸ್ ಶೆಟ್ಟಿ ಅವರ ಸಕ್ಕರೆ ಕಾಯಿಲೆ ಚಿಕಿತ್ಸೆಗೆ ಯೋಜನೆಯ ಸಂಪೂರ್ಣ ಸುರಕ್ಷ...

Close