ಸಂಪೂರ್ಣ ಸುರಕ್ಷ ವಿಮೆ ವಿತರಣೆ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿನ್ನಿಗೋಳಿ ವಲಯದ ಕೆಮ್ರಾಲ್ ಕಾರ್ಯಕ್ಷೇತ್ರ ವ್ಯಾಪ್ತಿಯ ಮೋಹನ್ ದಾಸ್ ಶೆಟ್ಟಿ ಅವರ ಸಕ್ಕರೆ ಕಾಯಿಲೆ ಚಿಕಿತ್ಸೆಗೆ ಯೋಜನೆಯ ಸಂಪೂರ್ಣ ಸುರಕ್ಷ ಕಾರ್ಯಕ್ರಮದಡಿ 15, 268 ರೂಪಾಯಿಗಳನ್ನು ಇತ್ತೀಚಿಗೆ ಕಿನ್ನಿಗೋಳಿ ವಲಯ ಕಛೇರಿಯಲ್ಲಿ ನೀಡಲಾಯಿತು.

ಯೋಜನೆ ಮೇಲ್ವಿಚಾರಕಿ ಲತ ಕೆ. ಅಮೀನ್, ಸೇವಾನಿರತ ದೇವೇಂದ್ರ, ಲೋಕೇಶ್, ಸೇವಾ ಪ್ರತಿನಿಧಿ ಹರಿಣಿ, ಸುಂದರಾ, ಬಬಿತ ಸುವರ್ಣ, ಉಷಾ.ಜೆ, ಲೀಲಾ ಪ್ರಸನ್ನ, ಶೈಲಾ ಶೆಟ್ಟಿ, ಶುಭಲತಾ, ಸುರೇಖ, ಸುನೀತ, ಪ್ರಮೀಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-27031301

Comments

comments

Leave a Reply

Read previous post:
ಕೆಮ್ರಾಲ್ ಶ್ರೀ ಅರಸು ಕುಂಜರಾಯ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು- ಕೆಮ್ರಾಲ್- ಕಿಲೆಂಜೂರು ಶ್ರೀ ಅರಸು ಕುಂಜರಾಯರ ವರ್ಷಾವಧಿ ನೇಮೋತ್ಸವ ಮಾರ್ಚ್ 28ರಿಂದ 31ರ ವರೆಗೆ ನಡೆಯಲಿದೆ. ಮಾ.28ರಂದು ಧ್ವಜಾರೋಹಣ ರಾತ್ರಿ ಶ್ರೀ ಅರಸು...

Close