ಕಿನ್ನಿಗೋಳಿ : ಕೃತಿ ಬಿಡುಗಡೆ

ಕಿನ್ನಿಗೋಳಿ: ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಯುಗಪುರುಷದ 491 ನೇ ಕೃತಿ ಸಾಹಿತಿ ಸದಾನಂದ ಹೆಗಡೆಕಟ್ಟೆ ರಚಿತ “ನಗೆಯಾಡಿ ನಿರೋಗಿಯಾಗಿ” ಕೃತಿಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಶುಕ್ರವಾರ ಯುಗಪುರುಷ ಸಭಾ ಭವನದಲ್ಲಿ ಬಿಡುಗಡೆಗೊಳಿಸಿದರು.
ಸಾಹಿತಿಗಳಾದ ಗೋವರ್ಧನ ಹೊಸ್ಮನಿ ಮೂಡಬಿದ್ರೆ, ಕೆ.ಜಿ. ಮಲ್ಯ, ಉಮೇಶ್ ರಾವ್ ಎಕ್ಕಾರು, ಉದಯಕುಮಾರ್ ಹಬ್ಬು, ಮೋಹನ್ ಭಟ್, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kinnigoli-3031301

Kinnigoli-3031302

Kinnigoli-3031303

Comments

comments

Leave a Reply

Read previous post:
ಪಂಜಿನಡ್ಕ-ಯಕ್ಷಗುರುವಂದನೆ ಮತ್ತು ಯಕ್ಷಗಾನ ಬಯಲಾಟ

Bhagyavan Sanil ಮೂಲ್ಕಿ: ಯಕ್ಷ ಮಿತ್ರರು ಪಂಜಿನಡ್ಕ ಇವರಿಂದ ಯಕ್ಷಗುರುವಂದನೆ ಕಾರ್ಯಕ್ರಮ ಮತ್ತು ಯಕ್ಷಗಾನ ಬಯಲಾಟವು ಎ:13 ನೇ ಶನಿವಾರ ಸಂಜೆ 7ಕ್ಕೆ ಪಂಜಿನಡ್ಕ ಶಾಲಾ ವಠಾರದಲ್ಲಿ...

Close