ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ – ಕ್ರೀಡಾಕೂಟ

ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಉಲ್ಲಂಜೆ ದ.ಕ. ಹಿ. ಪ್ರಾ. ಶಾಲೆಯಲ್ಲಿ ಸ್ವಜಾತಿ ಸಮಾಜ ಭಾಂದವರಿಗಾಗಿ ಕ್ರೀಡಾಕೂಟ ನಡೆಯಿತು. ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಉಲ್ಲಂಜೆ ದ.ಕ. ಹಿ. ಪ್ರಾ. ಶಾಲೆಗೆ ಧನಸಹಾಯ ಹಾಗೂ ಚಾಪೆಗಳನ್ನು ನೀಡಲಾಯಿತು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಕ್ರೀಡಾಕೂಟ ಕಾರ್ಯದರ್ಶಿ ಯೋಗೀಶ್ ಮಲ್ಲಿಗೆಅಂಗಡಿ, ಮಹಿಳಾ ಮಂಡಲ ಅಧ್ಯಕ್ಷೆ ರತ್ನಾ ಪ್ರಭಾಕರ ಆಚಾರ್ಯ, ಕಟೀಲು ಫ್ರೌಡ ಶಾಲಾ ದೈಹಿಕ ಶಿಕ್ಷಕ ಪುಂಡಲೀಕ ಕೊಟ್ಟಾರಿ, ಕೃಷ್ಣ, ಉಲ್ಲಂಜೆ ದ.ಕ. ಹಿ. ಪ್ರಾ. ಶಾಲಾಭಿವೃದ್ಧಿ ಅಧ್ಯಕ್ಷ ದಯಾನಂದ ಶೆಟ್ಟಿ, ಕೆ.ಬಿ. ಸುರೇಶ್ ಉಪಸ್ಥಿತರಿದ್ದರು.

Kinnigoli-31031303

Kinnigoli-31031304

Comments

comments

Leave a Reply

Read previous post:
ಕೆಮ್ಮಡೆ ನೇಮೋತ್ಸವ : ಧಾರ್ಮಿಕ ಸಮಾರಂಭ

ಸದುದ್ದೇಶ ಧಾರ್ಮಿಕ ಸಂಸ್ಕಾರ ಆಚರಣೆಗಳು ಜೀವನದಲ್ಲಿ ನೆಮ್ಮದಿ ಶಾಂತಿ ತರಬಲ್ಲದು ಎಂದು ಕಟೀಲು ದೇವಳ ಅರ್ಚಕ ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು. ಶನಿವಾರ ನಡೆದ...

Close