ಕೆರೆಕಾಡು- ಶ್ರೀ ಸತ್ಯನಾರಾಯಣ ಪೂಜೆ

Raghunath Kamath
ಕಿನ್ನಿಗೋಳಿ: ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಭಾನುವಾರ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು. ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಮಂದಿರ ಅಧ್ಯಕ್ಷ ಸುರೇಂದ್ರ ಶೆಟ್ಟಿಗಾರ್, ರಾಜಶೇಖರ ರಾವ್, ಟಿ. ಎನ್. ರವೀಂದ್ರನ್, ರಾಜೇಶ್, ಮಾಧವ ಶೆಟ್ಟಿಗಾರ್, ರಮೇಶ್ ಸಾಲ್ಯಾನ್ ಯೋಗಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-1041301

Comments

comments

Leave a Reply

Read previous post:
ಶಿಮಂತೂರು- ಬೇಸಗೆ ಶಿಬಿರ

Vishwanath Rao ಮೂಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಬೇಸಗೆ ಶಿಬಿರವು ಎಪ್ರಿಲ್ 8 ರಿಂದ ಮೇ 20ರ ವರೆಗೆ ಪ್ರತೀದಿನ...

Close