ಸ್ನೇಹಾ ಮಯೋಲ್ ನೊರೊನ್ಹಾ ದ್ವಿತಿಯ ಸ್ಥಾನ

ಕಿನ್ನಿಗೋಳಿ: ಮಂಗಳೂರು ಬೆಥನಿ ಸೇವಾ ಕೇಂದ್ರ ನಡೆಸಿದ ರಾಜ್ಯ ಮಟ್ಟದ ಕಲಿಕಾ ಸಾಮಾರ್ಥ್ಯ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಸ್ನೇಹಾ ಮಯೋಲ್ ನೊರೊನ್ಹಾ ದ್ವಿತಿಯ ಸ್ಥಾನ ಗಳಿಸಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ, ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರೊಂದಿಗೆ ಪ್ರಶಸ್ತಿ ವಿಜೇತ ವಿದ್ಯಾರ್ಥಿನಿ.

Kinnigoli-02041301

 

Comments

comments

Leave a Reply

Read previous post:
ಮೂಲ್ಕಿ ಬಪ್ಪನಾಡು ಹಗಲು ರಥೋತ್ಸವ

Bhagyavan Sanil ಮೂಲ್ಕಿ: ಇತಿಹಾಸ ಪ್ರಸಿದ್ದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಪ್ರಯುಕ್ತ ಹಗಲು ರಥೋತ್ಸವ ಸೋಮವಾರ ನಡೆಯಿತು.

Close