ಏಳಿಂಜೆ- ಹೊನಲು ಬೆಳಕಿನ ಕ್ರಿಕೆಟ್

Sharath Shetty Kinnigoli
ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಕ್ರಿಕೆಟರ‍್ಸ್ ಆಶ್ರಯದಲ್ಲಿ ಏಳಿಂಜೆಯಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ವಿನಿತ್ ಭಟ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ ಚೌಟ, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ನಂದನವನ, ಶಶಿಕಲಾ ಮೂಲ್ಯ, ಕ್ಲಾರ್ ಡಿ’ಸೋಜ, ಕೃಷ್ಣ ಸಾಲ್ಯಾನ್, ಲಕ್ಷ್ಮಣ್ ಬಿ.ಬಿ., ಅಶೋಕ ಶೆಟ್ಟಿ ಬೆಂಗಳೂರು, ಬಾಲಕೃಷ್ಣ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಕ್ಕಾರು ಧೀರಜ್ ಶೆಟ್ಟಿ ತಂಡದ ನಾಯಕ ಪ್ರದೀಪ್ ಕೋಟ್ಯಾನ್ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03041303

Comments

comments

Leave a Reply

Read previous post:
ಮೂಲ್ಕಿ ಬಪ್ಪನಾಡು ಬ್ರಹ್ಮ ರಥೋತ್ಸವ

Bhagyavan Sanil ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮ ರಥೋತ್ಸವ ಮಂಗಳವಾರ ರಾತ್ರಿ ನಡೆಯಿತು.

Close